Monday, June 23, 2014

71 Performers Aryabhata Award.. June 22 2014---(Lt Sanjay sehigal in the field of civil protection)



Event Name : 
Aryabhata International Award Ceremony at Ravindra Kalakshetra
Event Date : 
22nd June 2014
Event Description : 
Aryabhata International Award Ceremony at Ravindra Kalakshetra, in Bangalore on Sunday 22nd June 2014
Photo Date : 
22nd June 2014
Photo Caption : 
Aryabhata International Awardees seen during the Awards Ceremony, at Ravindra Kalakshetra, in Bangalore on Sunday 22nd June 2014
Photo Credit : pics4news.com

71 ಸಾಧಕರಿಗೆ ಆರ್ಯಭಟ ಪ್ರಶಸ್ತಿ

ಬೆಂಗಳೂರು:  ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಉದ್ಯಮಿ ಪಿ.ದಯಾನಂದ ಪೈ, ಶ್ರೀಲಂಕಾದ ಪ್ರೊ.ನಯನಿ ಮೆಲೆಗೊಡ, ಅಮೆರಿಕದ ಡಾ.ಗುರು ಮಾಧವ ರಾವ್ ಹಾಗೂ ಕಿರುತೆರೆ ನಟ ಜಯರಾಮ್ ಕಾರ್ತಿಕ್ ಸೇರಿದಂತೆ 71 ಮಂದಿ ಸಾಧಕರು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಪ್ರತಿಷ್ಠಿತ 'ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಪಾತ್ರರಾದರು.
ನಗರದ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಭಾನುವಾರ ಸಂಜೆ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ. ಪಾಟೀಲ್, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ,'ಕನ್ನಡ ಪ್ರಭ' ಮತ್ತು ಸುವರ್ಣ ನ್ಯೂಸ್/24 ಸುದ್ದಿವಾಹಿನಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ನಾಡೋಜ ಡಾ. ಮಹೇಶ್ ಜೋಶಿ , ಸಾಧಕರಿಗೆ  ಶಾಲು ಹೊದಿಸಿ, ಪ್ರಶಸ್ತಿ ಫಲಕ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು.
ಪ್ರತಿಯೊಬ್ಬ ಸಾಧಕರ ಸನ್ಮಾನದ ನಡುವೆಯೂ ಪ್ರೇಕ್ಷಕರು, ಸಂಭ್ರಮದ ಹರ್ಷೋದ್ಘಾರ, ಮುಗಿಲು ಮುಟ್ಟಿದ ಕರತಾಡನ ಪ್ರದರ್ಶಿಸುವ ಮೂಲಕ  ಅಭಿಮಾನ ತೋರಿದರು. ಮನಸ್ಸಿಗೆ ಮುದ ನೀಡಿದ ಪ್ರತಿಭಾವಂತ ಬಾಲಕಿಯರ ನಾಟ್ಯ ಹಾಗೂ ಸಂಗೀತದ ಸುಧೆ ಪ್ರಶಸ್ತಿ ಸನ್ಮಾನ ಕಳೆಗಟ್ಟುವಂತೆ ಮಾಡಿತು.
ಶಿಕ್ಷಣ, ವೈದ್ಯ, ನಾಗರಿಕ ರಕ್ಷಣೆ, ಬ್ಯಾಕಿಂಗ್, ಕರಕುಶಲ, ಸಮಾಜ ಸೇವೆ, ಕಿರುತೆರೆ ಸೇರಿದಂತೆ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ  ಸಾಧಕರು ಮಾತ್ರವಲ್ಲದೆ, ಅಮೆರಿಕ, ಶಾರ್ಜಾ, ದುಬೈ, ಜರ್ಮನಿ, ಸಿಂಗಪುರ್ ಹಾಗೂ ಶ್ರೀಲಂಕಾಗಳಲ್ಲಿ ನೆಲೆಸಿ, ಸಾಧನೆ ಮಾಡಿದವರು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಪ್ರತಿಷ್ಠಿತ 39ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದು  ವಿಶೇಷವಾಗಿತ್ತು.
ನಾಗರಿಕ ರಕ್ಷಣೆ ಕ್ಷೇತ್ರದಲ್ಲಿ ಲೆಪ್ಟಿನೆಂಟ್ ಸಂಜಯ್  ಸೆಹಿಗಲ್, ಫ್ಯಾಷನ್‌ಡಿಸೈನ್ ವಿಭಾಗದಲ್ಲಿ  ಅನೀಶ್ ತಹಿಮ್,  ಸಮಾಜ ಸೇವೆಯಲ್ಲಿ ಮನೋಹರ್ ಶೆಟ್ಟಿ, ರಾಜ್ ಕುಮಾರ್, ಲಯನ್ ಸತ್ಯ ಪ್ರಕಾಶ್, ಸ್ನೇಕ್ ಶ್ಯಾಮ್, ಭರತ ನಾಟ್ಯದಲ್ಲಿ ಜೆ.ಎಸ್. ರಾಜಲಕ್ಷ್ಮಿ, ಭಾರತಿ ಅವಿರೆಡ್ಡಿ, ರೋಹಿಣಿ ಅನಂತ್, ಎಂ.ಎಸ್. ಶ್ರೀಲಕ್ಷ್ಮಿ, ಯುವ ಪ್ರತಿಭೆ ವಿಭಾಗದಲ್ಲಿ  ಶ್ವೇತ ಪುರೋಹಿತ್, ಶ್ರೇಯಾ ಬಾಲಾಜಿ, ರೇಣುಕಾ ಉಪಾಧ್ಯ,  ಕಿರುತೆರೆ ಕ್ಷೇತ್ರದಲ್ಲಿ ರವಿ, ಆರ್.ಗರಣಿ, ನಟಿ ರಜನಿ ಸೇರಿದಂತೆ ಒಟ್ಟು 71 ಮಂದಿ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಆರ್ಯಭಟ ಸಾಂಸ್ಕೃತಿಕ ಉತ್ಸವ ನಡೆಯಿತು. ಸೃಜನ ಸಂಗೀತ ಶಾಲೆ, ಕಲಕಾದಂಬ ಆರ್ಟ್ಸ್ ಸೆಂಟರ್, ಭಾರ್ಗವಿ ಆರ್ಟ್ಸ್ ಅಂಡ್ ಮ್ಯೂಸಿಕ್  ಅಕಾಡೆಮಿ, ಮಹೇಶ್ ಲಲಿತಾ ಕಲಾ ಸಂಸ್ಥೆ, ಕೈಲಾಸ್ ಕಲಾಧರ ಸಾಂಸ್ಕೃತಿಕ ಸಂಸ್ಥೆ ಸೇರಿದಂತೆ ವಿವಿಧ ಕಲಾಸಂಸ್ಥೆಗಳ ನೂರಾರು  ಕಲಾವಿದರು ಸಂಗೀತ,  ನೃತ್ಯ ಪ್ರದರ್ಶಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.
http://www.kannadaprabha.com/districts/bangalore/71-%E0%B2%B8%E0%B2%BE%E0%B2%A7%E0%B2%95%E0%B2%B0%E0%B2%BF%E0%B2%97%E0%B3%86-%E0%B2%86%E0%B2%B0%E0%B3%8D%E0%B2%AF%E0%B2%AD%E0%B2%9F-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF/223428.html
Bangalore: An artist cittani Ramachandra Hegde, the businessman said. Pai, Sri Lanka Pro. Nayani melegoda, the United States said. Guru Madhava Rao and television actor, he notched up 71 Performers Aryabhata Cultural organization, including the prestigious Aryabhata International Award 'to win.
Justice Dr. Ravindra Kalakshetra auditorium in the city on Sunday evening. Shivraj V. Patil, Speaker of the Legislative Council. H.. Shankar Murthy, Kannada Prabha and Suvarna News / 24 News and nadoja was editor in chief of the procedure. Mahesh Joshi, Performers and put a shawl, honored and honored by the award panel.
In the midst of the audience, each proclaiming homage, harsodghara anniversary, marked by its goodwill showed by performing meditation. I had a lot of talented girls in the dance and music kalegattuvante sudhe the event.
Education, medicine, civil protection, backing, crafts, social service, television, including a wide variety of fields, and has been the masters of America, Sharjah, Dubai, Germany, Singapore and Sri Lanka also a performance by Aryabhata Cultural organization of the 39 th anniversary of Aryabhata International Award, named in it .
Lt Sanjay sehigal in the field of civil protection, Anish tahim phyasandisain department, social services, Manohar Shetty, Raj Kumar, Satya Prakash Lion, Snake Shyam, J. natyadalli tide. S.. Rajalakshmi, avireddi Bharati, Rohini Ananth, MS. S.. Surrender, white, young talent in the Purohit, Shreya Gandhi, Renuka Upadhyay, Ravi television field, r. Garani, the actress that he received a total of 71 people.
The award ceremony was held at the Aryabhata Cultural Festival. At times the music school, kalakadamba Arts Center, Bhargavi Arts and Music Academy, Theatre and Art Institute of Mahesh, Kailas kaladhara Cultural Organization kalasansthegala hundreds of different artists, including music, dance, entertainment, shows up in the audience.
http://translate.google.co.in/translate?hl=en&sl=kn&u=http://www.kannadaprabha.com/districts/bangalore/71-%25E0%25B2%25B8%25E0%25B2%25BE%25E0%25B2%25A7%25E0%25B2%2595%25E0%25B2%25B0%25E0%25B2%25BF%25E0%25B2%2597%25E0%25B3%2586-%25E0%25B2%2586%25E0%25B2%25B0%25E0%25B3%258D%25E0%25B2%25AF%25E0%25B2%25AD%25E0%25B2%259F-%25E0%25B2%25AA%25E0%25B3%258D%25E0%25B2%25B0%25E0%25B2%25B6%25E0%25B2%25B8%25E0%25B3%258D%25E0%25B2%25A4%25E0%25B2%25BF/223428.html&prev=/search%3Fq%3D%25E0%25B2%2586%25E0%25B2%25B0%25E0%25B3%258D%25E0%25B2%25AF%25E0%25B2%25AD%25E0%25B2%259F%2B%25E0%25B2%25AA%25E0%25B3%258D%25E0%25B2%25B0%25E0%25B2%25B6%25E0%25B2%25B8%25E0%25B3%258D%25E0%25B2%25A4%25E0%25B2%25BF%26rlz%3D1C1CHMO_en-GBIN585IN585